ಸತತ 5 ಬಾರಿ ಶಾಸಕರಾದ ಈ ಬಲಿಷ್ಠ ನಾಯಕನಿಗೆ ಸಚಿವ ಸ್ಥಾನ ಕೊಡಲು ಮುಂದಾದ ಯಡಿಯೂರಪ್ಪ


ಸತತವಾಗಿ 5 ಬಾರಿ ವಿಜಯದ ಮಾಲೆಯನ್ನೇ ತನ್ನ ಕೊರಳಿಗೆ ಹಾಕಿಕೊಂಡು ಬಂದಿರುವ ಕರಾವಳಿಯ ಅಂಗಾರ ಇವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ  ಸಾಧ್ಯತೆ ಇವೆ.. ಸುಳ್ಯ ತಲೂಕಿನಿಂದ 5 ಬಾರಿ ಶಾಸಕರಾಗಿ ಜನಗಳ ಮೆಚ್ಚುಗೆಗೆ ಪತ್ರರಾಗಿರುವ ಇವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. 

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಕರಾವಳಿಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು ಈ ಸಂಧರ್ಭದಲ್ಲಿ ಅಂಗಾರ ಅವರು ಸುಳ್ಯದಲ್ಲಿ ಗೆಲ್ಲುವ ಮೂಲಕ ಬಿಜೆಪಿಯ ಪಾರುಪತ್ಯವನ್ನು ಉಲಿಸಿಕೊಟ್ಟಿದ್ದಾರೆ

Comments