ಯಡಿಯೂರಪ್ಪ ನಿನ್ನೆಯಷ್ಟೇ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು ಆದರೆ ಎದುರಾಳಿ ಪಕ್ಷದ ನಾಯಕ ಯಾರಗಬೇಕೆಂದು ಕಾಂಗ್ರೆಸ್ಸಿನಲ್ಲಿ ಒಳ ಜಗಳ ಶುರು ಆಗಿದೆ
5 ಜನ ಬಲಿಷ್ಠ ನಾಯಕರು ಪ್ರತಿಪಕ್ಷ ನಾಯಕ ಸ್ಥಾನದ ರೆಸಿನಲ್ಲಿದ್ದಾರೆ ಸಿದ್ದರಾಮಯ್ಯ ತಾವು ಸುಲಭವಾಗಿ ನಾಯಕನಾಗಬಹುದು ಎಂದು ಕೊಂಡಿದ್ದರು, ಆದರೆ ಇವರಿಗೆ ಎದುರಾಗಿ ಪರಮೇಶ್ವರ್, ಪಾಟೀಲ್, ಡಿ ಕೆ ಶಿವಕುಮಾರ್ ಇಂತ ಬಲಿಷ್ಠ ನಾಯಕರು ರೆಸಿನಲ್ಲಿದ್ದಾರೆ
Comments
Post a Comment