ವಿಶೇಷ ಪಟ್ಟಿಯನ್ನು ಬಿಡುಗಡೆ ಮಾಡಿದ ಅಮಿತ್ ಶಾ !! ಪಟ್ಟಿಯಲ್ಲಿ ಇತ್ತು ನೂತನ ಸಚಿವರ ಹೆಸರು !! 2 ಡಿಸಿಎಂ, ಮತ್ತು ಶ್ರೀರಾಮುಲು ಗೆ ವಿಶೇಷ ಸ್ಥಾನ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ರಚನೆಗಾಗಿ ಜಾತಿ, ಪ್ರಾದೇಶಿಕ ಸಮತೋಲನ ಮತ್ತು ಹಿರಿತನದ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದ್ದು, ಇದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಪ್ಪಿಗೆ ಪಡೆಯಬೇಕಾಗಿದೆ.
ಸಂಪುಟ ರಚನೆಯಲ್ಲಿ ಸಿಕ್ಕುಗಳಿದ್ದು, ಅವುಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಬಿಡಿಸಬೇಕಾಗಿದೆ.
ಸಂಸತ್ ಅಧಿವೇಶನ ಆಗಸ್ಟ್ 7 ರವರೆಗೆ ನಡೆಯಲಿರುವುದರಿಂದ ಸಚಿವ ಸಂಪುಟ ರಚನೆ ಆ ಬಳಿಕವೇ ಆಗಲಿದೆ. ಈಗಾಗಲೇ 35 ರಿಂದ 40 ಶಾಸಕರ ಪಟ್ಟಿ ಸಿದ್ಧಪಡಿಸಲಾಗಿದೆ. ಯಡಿಯೂ ರಪ್ಪ ಗುರುವಾರ ದೆಹಲಿಗೆ ಪಟ್ಟಿಯನ್ನೂ ಒಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ

Comments
Post a Comment