ವಿಶ್ವಾಸ ಮತ ಗೆದ್ದು ನಿಮಿಷಗಳಷ್ಟೇ ಆಗಿವೆ !! ಸಚಿವ ಸಂಪುಟ ಪಟ್ಟಿ ಹೊರ ಹಾಕಿದ ಯಡಿಯೂರಪ್ಪ !! 2 ಹುದ್ದೆ ಅಲಂಕರಿಸಿದ ಬಿ ಎಸ್ ವೈ ಆಪ್ತ


ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಈ ನಡುವೆ ಅವರು ಇನ್ನೇನು ಸೋಮವಾರ ಸದನದಲ್ಲಿ ವಿಶ್ವಾಸ ಮತವನ್ನು ಯಾಚನೆಮಾಡಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಸದನದಲ್ಲಿ ಬಿಎಸ್‌ವೈ ವಿಶ್ವಾಸಮತವನ್ನು ಯಾಚನೆ ಮಾಡಿ ಗೆಲುವು ಕಂಡರೆ ಅಲ್ಲಿಗೆ ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಸಂಪೂರ್ಣವಾಗಲಿದೆ.

ಅಂದ ಹಾಗೇ ಸದ್ಯಕ್ಕೆ ಯಡಿಯೂರಪ್ಪನವರ ಸಚಿವ ಸಂಪುಟವನ್ನು ಸೇರುವುದಕ್ಕೆ ಹಲವು ಮಂದಿ ಕ್ಯೂನಲ್ಲಿ ನಿಂತಿದ್ದು, ಈಗಾಗಲೇ ಜಾತಿ, ಹಿರಿತನ, ಪಕ್ಷನಿಷ್ಠೆ, ಜಿಲ್ಲಾ ಪ್ರಾತಿನಿಧ್ಯ ಲೆಕ್ಕಹಾಕಿ ಸಂಪುಟ ರಚನೆ ಮಾಡಲಾಗುತ್ತಿದೆ. ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ಅತೃಪ್ತರ ಶಾಸಕರು ಕೂಡ ಬಿಎಸ್‌ವೈ ಸಚಿವ ಸಂಪುಟದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ

ಬಿಜೆಪಿ ಸಂಭಾವ್ಯ ಮಂತ್ರಿ ಮಂಡಲದ ಪಟ್ಟಿ

೧. ಬಿ.ಎಸ್.‌ ಯಡಿಯೂರಪ್ಪ, ಮುಖ್ಯಮಂತ್ರಿ

೨. ಜಗದೀಶ್‌ ಶೆಟ್ಟರ್‌

೩. ಕೆ.ಎಸ್.‌ ಈಶ್ವರಪ್ಪ

೪. ಆರ್.‌ ಅಶೋಕ್‌

೫. ಶ್ರೀರಾಮುಲು

೬. ಅರವಿಂದ ಲಿಂಬಾವಳಿ

೭. ವಿ. ಸೋಮಣ್ಣ

೮. ಸಿ.ಎಂ. ಉದಾಸಿ

೯. ಸುರೇಶ್‌ ಕುಮಾರ್‌

೧೦. ಜೆ.ಸಿ. ಮಾಧುಸ್ವಾಮಿ

೧೧. ಬಸವರಾಜ ಬೊಮ್ಮಾಯಿ

 ೧೨. ಗೋವಿಂದ ಕಾರಜೋಳ

೧೩. ಉಮೇಶ್‌ ಕತ್ತಿ

೧೪. ಬಾಲಚಂದ್ರ ಜಾರಕಿಹೊಳಿ

೧೫. ಕೆ.ಜಿ. ಬೋಪಯ್ಯ

೧೬. ಬಸನಗೌಡ ಪಾಟೀಲ್‌ ಯತ್ನಾಳ್‌

೧೭. ಹಾಲಾಡಿ ಶ್ರೀನಿವಾಸ ಶೆಟ್ಟಿ

೧೮. ಸುನೀಲ್‌ ಕುಮಾರ್‌ ಕಾರ್ಕಳ

೧೯. ಎಸ್.‌ ಅಂಗಾರ

೨೦.ಕರುಣಾಕರ ರೆಡ್ಡಿ

೨೧. ವೀರಣ್ಣ ಚರಂತಿಮಠ್‌

೨೨. ಎಸ್.‌ ಶಂಕರ್‌ (ಪಕ್ಷೇತರ)

೨೩. ನಾಗೇಶ್‌ (ಪಕ್ಷೇತರ)

೨೪. ರಮೇಶ್‌ ಜಾರಕಿಹೊಳಿ (

೨೫. ಬಿ.ಸಿ. ಪಾಟೀಲ್‌

೨೬. ಎಂ.ಟಿ.ಬಿ. ನಾಗರಾಜ್‌

೨೭. ಡಾ. ಸುಧಾಕರ್‌

೨೮. ಶಿವಾರಾಂ ಹೆಬ್ಬಾರ್‌

೨೯. ಆನಂದ್‌ ಸಿಂಗ್‌

೩೦. ಎಸ್.ಟಿ. ಸೋಮಶೇಖರ್‌

೩೧. ಹೆಚ್.‌ ವಿಶ್ವನಾಥ್‌

೩೨. ಗೋಪಾಲಯ್ಯ

೩೩. ನಾರಾಯಣಗೌಡ

ಜೆಡಿಎಸ್‌ ನಿಂದ ಬಂಡೆದ್ದ ಮೂವರು ಶಾಸಕರಿಗೂ ಸಚಿವ ಸ್ಥಾನ ನೀಡುತ್ತಿರುವುದು ಗಮನಾರ್ಹ.

Comments