ಮೋದಿ ಪ್ರಧಾನಿ ಆಗುವುದಕ್ಕಿಂತ ನಮ್ಮ ಮಹಾರಾಜ್ ಪ್ರಧಾನಿ ಆಗುತ್ತಿದ್ದರೆ ದೇಶ ಇನ್ನೂ ಬಲಿಷ್ಠವಾಗುತ್ತಿತ್ತು
Get link
Facebook
X
Pinterest
Email
Other Apps
ಪ್ರಧಾನಿ ಮೋದಿ ಅವರಿಗಿಂತ ಕರ್ನಾಟಕ ಕಾಂಗ್ರೆಸ್ಸಿನ ಬಲಿಷ್ಠ ಸಾರಥಿ ಸಿದ್ದರಾಮಯ್ಯ ಅವರು ಪ್ರಧಾನಿ ಆಗಿದ್ದರೆ ದೇಶ ಇನ್ನು ಸುವ್ಯವಸ್ಥೆ ಹೊಂದುತ್ತಿತ್ತು.. ಭ್ರಷ್ಟ ಅಧಿಕಾರಿಗಳನ್ನು ಇಲ್ಲದಂತೆ ಮಾಡುತ್ತಿದ್ದರು.. ಗಾಂಧೀಜಿ ಅವರ ಹಾದಿಯಲ್ಲೇ ಭಾರತಾ ಸಾಗುತ್ತಿತ್ತು ಎಂದು ಕಾಂಗ್ರೆಸ್ ಬಲಿಷ್ಠ ಮುಖಂಡ ಹೇಳಿದರು
Comments
Post a Comment