ಕರ್ನಾಟಕಕ್ಕೆ ಒಲಿದು ಬಂತು ಅದೃಷ್ಟ !! ಧಿಡೀರ್ ಅಧ್ಯಕ್ಷರನ್ನು ಬದಲಿಸಿದ ರಾಹುಲ್ ಗಾಂಧಿ


ಮಹತ್ವದ ಬೆಳವಣಿಗೆಯೊಂದರಲ್ಲಿ ಛತ್ತೀಸ್'ಗಡ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶ ಹೊರಡಿಸಿದ್ದಾರೆ.

ಛತ್ತೀಸ್'ಗಡ್ ನೂತನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮೋಹನ್ ಮಾರ್ಕಮ್ ಅವರನ್ನು ನೇಮಿಸಿ ರಾಹುಲ್ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಮೋಹನ್ ಮರ್ಕಮ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Comments