ಲೋಕಸಭಾ ಚುನಾವಣೆ ನಂತರ ಭಾರತದಲ್ಲಿ ಚುನಾವಣಾ ಪೂರ್ವಕ್ಕಿಂತ ಚುನಾವಣಾ ನಂತರ ಮೋದಿ ಅಲೆ ಕಡಿಮೆ ಆಗಿದೆ... ದೇಶದ ಸುಸ್ಥಿಗೆ ಕಾಂಗ್ರೆಸ್ ಪಕ್ಷ ಮಾತ್ರ ಸಮರ್ಥ ಪಕ್ಷ ಬಿಜೆಪಿ ಕಾಂಗ್ರೆಸಿನ ಸುಸ್ಥಿತಿಯ ಕಾರ್ಯಗಳನ್ನು ಮಾಡುವಲ್ಲಿ ಸಫಲಾವಾಗದು... ಇದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯನ್ನು ಮೀರಿಸುವ ಗೆಲುವನ್ನು ಪಡೆಯಲು ಯುವ ಕಾಂಗ್ರೆಸ್ ಪಡೆಗಳು ತಯಾರಾಗುತ್ತಿವೆ, ಇವರುಗಳು ಮೋದಿಗಿಂತ ಏನು ಕಮ್ಮಿ ಇಲ್ಲ ಎಂದು ತೋರಿಸಲು ಮುಂದಾಗುತ್ತಿದ್ದಾರೆ

Comments
Post a Comment