ಜನ ನಾಯಕ ಬಡವರ ಕಣ್ಮಣಿ , ದೀನ ದಲಿಯಾತರಿಗಾಗಿ ಗಾಂಧಿ ಹಾದಿಯನ್ನು ಪಾಲಿಸಿಕೊಂಡು ಬಂದಿರುವ ಸಿದ್ದರಾಮಯ್ಯ ಅವರ ಮುಡಿಗೆ ಇನ್ನೊಂದು ಹೊಸ ಗೌರವ ಲಭಿಸಿವೆ, ಸಿದ್ದು ನಡೆದದ್ದೇ ದಾರಿ ಎಂದ ಹಾಗೆ ಸಿದ್ದು ಹೋದಲ್ಲಿ ಎಲ್ಲಾ ಜನಗಳ ಗುಂಪುಗಳೇ ಕಾಣ ಸಿಗುತ್ತಿವೆ, ಮೋದಿ ಹವವನ್ನೇ ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ ಸಿದ್ದು ಮಹಾರಾಜ್
Comments
Post a Comment