ಸುಮಲತಾ ಬಿಜೆಪಿ ಎಂಟ್ರಿಗೆ ಸಜ್ಜಾಗುತ್ತಿದೆ ವೇದಿಕೆ !!


ಬಿಜೆಪಿ ಗೆ ಸುಮಲತಾ ಬರ್ತಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ,ಮೋದಿ. ಅವರೊಡನೆ ತೆಗೆದುಕೊಂಡ  ಫೋಟೋ ಗಳನ್ನು ನೋಡಿ ,ಮೋದಿ ಅವರ ರಾಜಕೀಯ ವೃತ್ತಿಗೆ ಗೌರವ ಕೊಟ್ಟು ಅವರ ಸೈನ್ಯಕ್ಕೆ ಸೇರುತ್ತಾರೆ ಎಂಬುದನ್ನು ಅವರು ಜನರೊಡನೆ ಚರ್ಚಿಸಿ ಜನರ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದಾರೆ

Comments