#breking_news !! ಇಂದು ಸಂಜೆವರೆಗೆ ಮಾತ್ರ ಕುಮಾರಸ್ವಾಮಿ ಕರ್ನಾಟಕ ಸಿಎಂ

ಲೋಕಸಭಾ ಚುನಾವಣೆ ಕರ್ನಾಟಕದಲ್ಲೂ ಬಿರುಸಿನ ಬಿರುಗಾಳಿ ಸೂಸುತ್ತಿವೆ ಇದೆ ವಿಚಾರವಾಗಿ ಮೈತ್ರಿ ಪಕ್ಷಗಳು ನೆಲಕ್ಕುರುಳುತ್ತಿದ್ದು ಇದು ಸಿಎಂ ಕರ್ಚಿಯನ್ನು ಅಲುಗಾಡಿಸುತ್ತಿದೆ , ದೋಸ್ತಿ ಪಕ್ಷಗಳು ಕಟ್ಟಿರುವ ಸರ್ಕಾರವನ್ನು ಮೋದಿ ಸೈನ್ಯ ಹೊಡೆದಾಕುತ್ತಿದೆ..

ಕರ್ನಾಟಕ ಸಿಎಂ ಕುಮಾರಸ್ವಾಮಿ ಇವತ್ತಿನ ಸಂಜೆ ತನಕ ಮಾತ್ರ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಾರೆ , ಸಂಪೂರ್ಣ ಮತ ಲೆಕ್ಕಾಚಾರ ಮುಗಿದ ನಂತರ ದೋಸ್ತಿ ಸರ್ಕಾರ ನೆಲಕ್ಕೆ ಉರುಳುತ್ತದೆ ನಂತರ ಬಿಜೆಪಿ ಮತ್ತೆ ಹೊಸ ಸರ್ಕಾರ ರಚಿಸಲಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ

Comments