ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದು ಮೈತ್ರಿ ಅಭ್ಯರ್ಥಿ ನಿಖಿಲ್ ಗೌಡ ಅವರನ್ನು 50 ಸಾವಿರಕ್ಕೂ ಅಧಿಕ ಮುನ್ನಡೆಯಿಂದ ಗೆದ್ದು ಮಂಡ್ಯ ಜಿಲ್ಲೆಗೆ ಎಂಪಿ ಆಗಿ ಆಯ್ಕೆ ಗೊಂಡ ಸುಮಲತಾ ಅವರು ಇನ್ನು ತಮ್ಮ ಮುಂದಿನ ರಾಜಕೀಯ ಜೀವನವನ್ನು ಬಿಜೆಪಿಯೊಂದಿಗೆ ಮುಂಧುವರಿಸುವುದಾಗಿ ಕೆಲವು ಮೂಲಗಳು ತಿಳಿಸುತ್ತಿವೆ, ಇವರು ಬಿಜೆಪಿ ಗೆ ಬರುತ್ತಾರೆಯೇ ಎಂದು ಕಾದು ನೋಡೋಣ
Comments
Post a Comment