Breaking news !! ಮೋದಿ ಗೆದ್ದ ಕೆಲವೇ ದಿನಗಳಲ್ಲಿ #ಬಡವರಿಗೆ ಬಂಪರ್ ಆಫರ್ ನೀಡಿದ ಮೋದಿ, ಸಂಪೂರ್ಣ ಮಾಹಿತಿ ತಿಳಿಯಲು ಓದಿ
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ ಬಡ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ ಸಿದ್ಧತೆ ನಡೆಸಲಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ 5 ಕೆ.ಜಿ. ಎಲ್ ಪಿಜಿ ಸಿಲಿಂಡರ್ ಗಳ ಬಳಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಇದರಿಂದ ಹೆಚ್ಚು ಮಂದಿಗೆ ಯೋಜನೆ ವಿಸ್ತರಿಸಬಹುದು. ಈ ಯೋಜನೆಯಡಿ ಬಡ ಮಹಿಳೆಯರ ಕುಟುಂಬಕ್ಕೆ ಎಲ್ ಪಿಜಿ ಸಂಪರ್ಕ ಒದಗಿಸಲು 1,600 ರೂ. ನೆರವನ್ನು ಸರ್ಕಾರ ಒದಗಿಸುತ್ತದೆ. 8 ಕೋಟಿ ಎಲ್ ಪಿಜಿ ಸಂಪರ್ಕ ಒದಗಿಸಿದ ನಂತರ 5 ಕೆ.ಜಿ. ಸಿಲಿಂಡರ್ ಗಳನ್ನು ಬಳಸಲು ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ.

Comments
Post a Comment