Breaking news !! ಭಾರಿ ಮುನ್ನಡೆಯಲ್ಲಿ ಪ್ರಥಮ ಗೆಲುವು ಸಾಧಿಸಿದ ಕಾಂಗ್ರೆಸ್


ಲೋಕಸಭಾ ಚುನಾವಣೆ 2019 ರ ಮತ ಎಣಿಕೆ ಕಾರ್ಯ ಈಗಾಗಲೇ ನಡೆಯುತ್ತಿದ್ದು ಪ್ರಥಮ ಗೆಲುವಿನ ಖಾತೆ ತೆರೆದಿದೆ, ಪ್ರಧಾನ ಮಂತ್ರಿ ರೇಸ್ನಲ್ಲಿರುವ ರಾಹುಲ್ ಗಾಂಧಿ ಅವರು ವಯ್ನಾಡಿನಲ್ಲಿ ಲಕ್ಷ ಮತಗಳಷ್ಟು  ಮುನ್ನಡೆ ಸಾಧಿಸಿದ್ದಾರೆ ಇವರು ಗೆಲುವಿನ ಬಾಗಿಲಿಗೆ ಮುತ್ತಿದ್ದು, ಗೆಲುವಿನ ವಿಜಯೋತ್ಸವಕ್ಕೆ ರೆಡಿಯಾಗಿದ್ದರೆ

Comments