ಮೋದಿ ಸೈನ್ಯದಲ್ಲಿ ದಾಖಲೆ ನಿರ್ಮಿಸಿದ ಕರ್ನಾಟಕದ ಬಲಿಷ್ಠ ಸಂಸದ ?? ಯಾರು ಈ ಸಂಸದ ??


2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೈನ್ಯವು ಅತ್ಯಧಿಕ ಪ್ರಚಂಡ ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವಲ್ಲಿ ಯಶಸ್ವಿ ಆಗಿದೆ.. ಈ ಗೆಲುವಿನಲ್ಲಿ ಕರ್ನಾಟಕ ಬಿಜೆಪಿ ಯು 25 ಕ್ಷೇತ್ರದಲ್ಲಿ ಗೆಲುವು ಸಾದಿಸಿದ್ದು ಊಹಿಸಲಾಗದ ವಿಷಯ , ಯುವ ತರುಣರೆ ತುಂಬಿದ ಮೋದಿ ಸೈನ್ಯದಲ್ಲಿ ಕರ್ನಾಟಕದ ಕಿರಿಯ ಸಂಸದ ತೇಜಸ್ವಿ ಸೂರ್ಯ ಅವರು ಮೊದಲ ಬಾರಿಗೆ ಪ್ರಚಂಡ ಗೆಲುವು ಸಾಧಿಸಿದ್ದು ಇತಿಹಾಸ ಆದರೆ. ಹಿಂದೂ ಪೈರ್ ಬ್ರಾಂಡ್ ಅನಂತ್ ಕುಮಾರ್ ಹೆಗ್ಡೆ ಲಕ್ಷ ಮತಗಳ ಅಂತರದಿಂದ ಗೆದ್ದದ್ದು ಕರ್ನಾಟಕ ಲೋಕಸಭಾ ಚುನಾವಣೆಯ ಇತಿಹಾಸ ಆಗಿದೆ

Comments