Top news!! ಸೋನಿಯಾ ಗಾಂಧಿಯನ್ನು ಸೋಲಿಸಲು ಬಿಜೆಪಿ ಕಾಂಗ್ರೆಸ್ ಬಲಿಷ್ಠ ನಾಯಕನನ್ನು ಸೋನಿಯಾ ವಿರುದ್ಧ ನಿಲ್ಲಿಸಿದ ಚಾಣಕ್ಯ
ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮಾಜಿ ಎಂಎಲ್ ಸಿ ದಿನೇಶ್ ಪ್ರತಾಪ್ ಸಿಂಗ್ 2018 ರಲ್ಲಿ ಬಿಜೆಪಿ ಸೇರಿದ್ದರು. ಸೋನಿಯಾ ಗಾಂಧಿ 2004 ರಿಂದ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ. ದೆಹಲಿ ಸಂಸದೆ ಮೀನಾಕ್ಷಿ ಲೇಖಿ, ಉತ್ತರ ಪ್ರದೇಶ ಸಚಿವೆ ಅನುಪಮಾ ಜೈಸ್ವಾಲ್, ಉತ್ತರ ಪ್ರದೇಶದ ಬಿಜೆಪಿ ವಕ್ತಾರ ಹೀರೋ ಬಾಜ್ ಪೇಯಿ ಅವರ ಹೆಸರುಗಳು ರಾಯ್ ಬರೇಲಿ ಕ್ಷೇತ್ರಕ್ಕಾಗಿ ಕೇಳಿ ಬಂದಿದ್ದವು.
ಇನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಿರುವ ಅಜಮ್ಮ ಕ್ಷೇತ್ರದಿಂದ ಭೋಜಪುರಿ ನಟ ಹಾಗೂ ಗಾಯಕ ದಿನೇಶ್ ಲಾಲ್ ಯಾದವ್ ಗೆ ಟಿಕೆಟ್ ಘೋಷಿಸಲಾಗಿದೆ.

Comments
Post a Comment