Breaking news!! ಸಿಡಿದ್ದೆದ್ದ ಸಿಡಿಲಮರಿ , ರಾಹುಲ್ ಗಾಂಧಿ ನನ್ನ ಮುಂದೆ ನಿಂತು ಗೆದ್ದು ತೋರಿಸಲಿ ಎಂದ ಬಿಜೆಪಿ ಯುವ ನಾಯಕ


ಬಿಜೆಪಿ ಯುವ ನಾಯಕ ಬಿ ವೈ ವಿಜೆಯೆಂದ್ರ ಅವರು ರಾಹುಲ್ ಗಾಂಧಿ ಗೆ ಖಡಕ್ ಸವಾಲ್ ಹಾಕುವುದರ ಮೂಲಕ ಎಲ್ಲರನ್ನು ತಮ್ಮೆಡೆಗೆ ಸೆಲೆದ್ದಿದ್ದರೆ, ರಾಹುಲ್ ಗಾಂಧಿಗೆ ತಾಕತ್ತಿದ್ದರೆ ಲೋಕಸಭಾ ಚುನಾವಣೆಯಲ್ಲಿ ನನ್ನ ಮುಂದೆ ನಿಂತು ಗೆದ್ದು ತೋರಲಿಸಲಿ ಎಂದು ಸವಾಲು ಹಾಕಿದ್ದಾರೆ

Comments