Breaking news !! ಸಿದ್ದರಾಮಯ್ಯ ಮೋದಿ ಬಗ್ಗೆ ಕೊಟ್ಟ ಈ ಹೇಳಿಕೆ ಸರಿಯಲ್ಲ..?? ನಿದ್ದೆರಾಮಯ್ಯನಿಗೆ ನಮ್ಮ ಧಿಕ್ಕಾರ


ನೀವು ಬಿಜೆಪಿಗೆ ವೋಟ್​ ಮಾಡಿದ್ರೆ, ಪಾಕಿಸ್ತಾನಕ್ಕೆ ವೋಟ್ ಮಾಡಿದಂಗೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಯಾವ ಕಾರಣಕ್ಕೆ ಸಪೋರ್ಟ್​ ಮಾಡುತ್ತಿದ್ದಾರೆ. ಪಾಕಿಸ್ತಾನ ಬಿಜೆಪಿಗೆ ಬೆಂಬಲ ನೀಡುತ್ತಿರೋದು ಕಾಣುತ್ತಿದೆ. ಇದೆಲ್ಲಾ ದೇಶಕ್ಕೆ ಹಾನಿಯುಂಟು ಮಾಡೋದಾಗಿದೆ. ಒಂದು ವೇಳೆ ನೀವು ಬಿಜೆಪಿಗೆ ವೋಟ್ ಮಾಡಿದ್ರೆ, ಪಾಕಿಸ್ತಾನಕ್ಕೆ ವೋಟ್ ಹಾಕಿದಂಗೆ ಅಂತಾ ಹೇಳಿದ್ದಾರೆ.

Comments