ಗ್ರಾಮಕ್ಕೆ ಪ್ರಚಾರಕ್ಕೆ ಹೋದಾಗ ಸ್ಥಳೀಯರೊಬ್ಬರು ಶೋಭಾ ವಿರುದ್ಧ ಗುಡುಗಿದರು. ಕಳೆದ ಐದು ವರ್ಷ ಕೆಲಸ ಮಾಡದೇ ಈಗ ವೋಟು ಕೇಳಲು ಬಗ್ರಾಮಕ್ಕೆ ಪ್ರಚಾರಕ್ಕೆ ಹೋದಾಗ ಸ್ಥಳೀಯರೊಬ್ಬರು ಶೋಭಾ ವಿರುದ್ಧ ಗುಡುಗಿದರು. ಕಳೆದ ಐದು ವರ್ಷ ಕೆಲಸ ಮಾಡದೇ ಈಗ ವೋಟು ಕೇಳಲು ಬಂದಿದ್ದೀರಿ. ಮೊದಲು ನೀರು ಕೊಡಿ. ಆಮೇಲೆ ಮತ ಕೇಳಿ ಎಂದು ಗುಡುಗಿದ್ದಾರೆ.
ಇನ್ನೂ ಶೋಭಾ ವಿರುದ್ಧ ಗುಡುಗಿದ ಮತದಾರನ ಮೇಲೆ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಂದಿದ್ದೀರಿ. ಮೊದಲು ನೀರು ಕೊಡಿ. ಆಮೇಲೆ ಮತ ಕೇಳಿ ಎಂದು ಗುಡುಗಿದ್ದಾರೆ.
ಇನ್ನೂ ಶೋಭಾ ವಿರುದ್ಧ ಗುಡುಗಿದ ಮತದಾರನ ಮೇಲೆ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Comments
Post a Comment