ಜೆಡಿಎಸ್ ಭದ್ರ ಕೋಟೆಯಲ್ಲಿ ಬಿ.ಎಸ್.ವೈ ಗುಡುಗು ..ಗುಡಿಗಿಗೆ ಛಿದ್ರವಾಗುತ್ತಿರುವ ಸಮ್ಮಿಶ್ರ ಸರ್ಕಾರ



 ಹೌದು ಈಗಾಗಲೇ ಜೆಡಿಎಸ್ ಭದ್ರ ಕೋಟೆ ಆಗಿರುವ ಮಂಡ್ಯದಲ್ಲಿ ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆ ಪ್ರಚಾರಕ್ಕೆ  ತೊಡಗಿದ್ದಾರೆ.. ತಮ್ಮ ಪ್ರಚಾರ ಗಗನಕ್ಕೆ ಮುಟ್ಟೋಹಾಗೆ ಬಿಸಿ ಏರಿದೆ ... ತಮ್ಮ ಪ್ರಚಾರದ ಆರ್ಭಟಕ್ಕೆ ಹೆದರೊಗುತ್ತಿರುವ ಸಮ್ಮಿಶ್ರ ಸರಕಾರ... ಈ ಚುನಾವಣೆಯಲ್ಲಿ ಗೆಲುವು ನಮಗೆ ಕಟ್ಟಿಟ್ಟ ಬತ್ತಿ ಎಂದಿದ್ದಾರೆ

Comments