ಅತೀ ಹೆಚ್ಚಿನ ಕಾಂಗ್ರೆಸಿಗರು ರಾಹುಲ್ ಗಾಂಧಿಗೆ ಸಪೋರ್ಟ್ ಮಾಡುತ್ತಿಲ್ಲ - ಸಿದ್ದರಾಮಯ್ಯ


ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ಪಕ್ಷಗಳಲ್ಲಿ ಊಹಾಪೋಹಗಳು ಕೇಳಿಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಅದರಲ್ಲಿ ಸಿದ್ದರಾಮಯ್ಯ ಅವರು ದಿನಕ್ಕೊಂದು ವಿಶಿಷ್ಟವಾದ ಮಾತಗಳ ಮೂಲಕ ಜನರ ಗಮನ ಸೆಳೆಯುವುದು ಮುಂದುವರೆದಿದೆ

ಕಾಂಗ್ರೆಸಿಗರು ರಾಹುಲ್ ಗಾಂಧಿಗೆ ಸಪೋರ್ಟ್ ಮಾಡುತ್ತಿಲ್ಲ ಎಂದು ಅವರು ಪ್ರೆಸ್ ಮೀಟಿಂಗ್ ನಲ್ಲಿ ನುಡಿದಿದ್ದಾರೆ ಇದರ ಅರ್ಥ ಕರ್ನಾಟದ ಮೈತ್ರಿ ಕೂಟವು ರಾಹುಲ್ ಗಾಂಧಿಯು ಪ್ರಧಾನಿ ಆಗುವುದು ಯಾರಿಗೂ ಜೆಡಿಎಸ್ ನಾಯಕರಿಗೆ ಇಷ್ಟ ಇಲ್ಲ ಎಂಬುದು ಎಂದಾಗಿದೆ ಎಂದು ತಿಳಿಸಿದರು

Comments