ಮನೆ ನಡೆಸುವ ತಾಯಂದಿರಿಗೂ ರಾಹುಲ್ ಗಾಂಧಿಯೇ ಪ್ರಧಾನಿ ಆಗಬೇಕಂತೆ !




ನರೇಂದ್ರ ಮೋದಿ ಅವರೇ ಭಾರತದ ಪ್ರಧಾನಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬುದು ಕುರುಡು ಜನರ ಅಭಿಪ್ರಾಯವಾಗಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮೋದಿ ಅವರಿಗೆ ರಾಹುಲ್ ಗಾಂಧಿ ಟಕ್ಕರ್ ಕೊಟ್ಟಿದ್ದು, ಗೃಹಿಣಿಯರ ಫೆವರೆಟ್ ಆಗಿ ರಾಹುಲ್ ಹೊರ ಹೊಮ್ಮಿದ್ದಾರೆ.

ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್  ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ 2019ರ ಬಳಿಕ ಯಾರು ಈ ದೇಶವನ್ನು ಆಳಲು ಸೂಕ್ತರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ದೇಶದ ಮತದಾರ ಉತ್ತರ ನೀಡಿದ್ದಾನೆ. ಕೆಲ ಭಾರತೀಯರು ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಲು ಬಯಸಿದ್ದು, ಇನ್ನೂ ಕೆಲವರು ರಾಹುಲ್ ಅವರಲ್ಲಿ ಭವಿಷ್ಯದ ಪ್ರಧಾನಿಯನ್ನು ಕಂಡಿದ್ದಾರೆ.

ಅದರಂತೆ ಮೋದಿ- ರಾಹುಲ್ ನಡುವಿನ ಶೇಕಡಾವಾರು ಆಯ್ಕೆಯತ್ತ ಗಮನಹರಿಸಿದರೆ..

ಗೃಹಣಿಯರ ವಲಯ:

ನರೇಂದ್ರ ಮೋದಿ-ಶೇ.43.3

ರಾಹುಲ್ ಗಾಂಧಿ-ಶೇ.37.2

Comments