ದೇಶದೆಲ್ಲೆಡೆ ಮೋದಿ ಹವಾ ಬಲು ಜೋರಾಗೆ ಇದೆ. ಆದ್ರೆ ಅದನ್ನು ಕುಗ್ಗಿಸೋ ಪ್ರಯತ್ರ ಮೋದಿ ವಿರೋಧಿಗಳಿಂದ ನೆಡೀತಾನೇ ಇದೆ. ಮೋದಿ ಮುಸ್ಲಿಂ ವಿರೋಧಿ ಎಂಬ ಮಾತುಗಳು ಹೊಸದೇನಲ್ಲ. ಆದ್ರೆ ಈ ಬಾರಿ ಮುಸ್ಲಿಮರು ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲೇಬೇಕೆಂದು ಹೇಳ್ತಿದ್ದಾರೆ.
ಖಾಸಾಗಿ ಮಾಧ್ಯಮವೊಂದು ಮುಸ್ಲಿಮರ ರ್ಯಾಲಿಯಲ್ಲಿದ್ದ ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದಿದ್ದು ಎಲ್ಲರೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕು.. ಎಲ್ಲರ ಅಭಿಪ್ರಾಯ ಒಂದೇ.. ನಮ್ಮೆಲ್ಲರ ಓಟು ಮೋದಿಗೆ ಎಂದು ಹೇಳಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿರೋಧಿಗಳಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ.

Comments
Post a Comment