#ಮಾಸ್ಟರ್_ಪ್ಲಾನ್ !! ವಯನಾಡುನಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಲು 10 ರಾಹುಲ್ ನಾಮಧಾರಿಗಳು ಪ್ರತ್ಯಕ್ಷ , ಭಯಗೊಂಡ ರಾಹುಲ್!!
ವಯನಾಡು, ಏಪ್ರಿಲ್ 07: ಕರ್ನಾಟಕದ ಮಂಡ್ಯದಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಗೊತ್ತಿರಬಹುದು. ಈಗ ರೀತಿ ಪ್ರಸಂಗ ಈಗ ದೇವರನಾಡು ಕೇರಳದ ಕುತೂಹಲಕಾರಿ ಕಣ ವಯನಾಡಿನಲ್ಲಿ ನಡೆದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಇನ್ನಿಬ್ಬರು ರಾಹುಲ್ ಹೆಸರಿನವರು ಸ್ಪರ್ಧಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಇನ್ನು ಮೂವರು ಸುಮಲತಾ ಸ್ಪರ್ಧಿಸಿದ್ದಾರೆ.

Comments
Post a Comment