ರಾಹುಲ್ ಗಾಂಧಿಯ ನಡೆಗೆ ಹೆದರುತ್ತಿರುವ ಸ್ಮೃತಿ ಇರಾನಿ


ರಾಹುಲ್ ಗಾಂಧಿ ಹಾಗೂ ಸ್ಮೃತಿ ಇರಾನಿ ಅವರು ಅಮೇಥಿ ಯಲ್ಲಿ ಪರಸ್ಪರ ವೈರಿಗಳ ಹಾಗೆ ಜಿದ್ದಾ ಜಿದ್ದಿಯಿಂದ ಕಣಕ್ಕಿಳಿಯುವ ಪ್ರದೇಶವಾಗಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗಗಣದ ಅನಂತರದ ಮೂಲಕ ಗೆಲುವು ಸಾಧಿಸಿದ್ದು ಈ ಬಾರಿಯ ಲೆಕ್ಕಾಚಾರವು ಅದೇ ಅಂಕಿ ಅಂಶಗಳನ್ನು ತೋರಿಸುತ್ತಿದೆ ಅಲ್ಲಿನ ಸಮೀಕ್ಷೆ ಪ್ರಕಾರ ರಾಹುಲ್ ಗಾಂಧಿ ಅಮೇಥಿ ಯಲ್ಲಿ ವಿಜಯಿಯಾಗುವುದು ನಿಶ್ಚಿತ ಆಗಿದೆ, ಅಲ್ಲಿನ ಜನಗಳ ಒಡನಾಟವು ಕಾಂಗ್ರೆಸ್ ಗೆಲುವಿಗೆ ಮಹತ್ತರ ಪಾತ್ರ ಬೀಳಲಿದೆ ಎಂದು ಸಮೀಕ್ಷಾ ಮೂಲಗಳು ತಿಳಿಸಿವೆ..

Comments