ಬ್ರೇಕಿಂಗ್ ನ್ಯೂಸ್ !! ಮೋದಿ ನೆಲೆಯಲ್ಲಿ ಪ್ರಿಯಾಂಕ ಮೇಲುಗೈ


ಮೋದಿ ಅವರ ಪ್ರಿಯವಾದ ಸ್ಥಳವಾದ ವಡೋದರದಲ್ಲಿ ಪ್ರಿಯಾಂಕ ಮೇಲುಗೈ ಸಾದಿಸುತ್ತಿದ್ದರೆ. .. ವಡೋದರ ಜನತೆಗೂ ಮೋದಿ ಅವರ ಕಾರ್ಯಗಳು ಇಷ್ಟ ಆಗಿಲ್ಲ ಹಾಗೂ ಜನರಿಗೆ ಫಲಿಸಿಲ್ಲ ಎಂಬ ಮಾತುಗಳು ಸಮೀಕ್ಷಾ ಗಳು ಪ್ರಚುರ ಪ್ರಚುರ ಪಡಿಸಿದ್ದು.. ಹಾಗಾಗಿ ಪ್ರಿಂಯಕ ಮಾಡಿದ 1 ಭೇಟಿಗೆ ಸಾರಿರ ಗಟ್ಟಲೆ ಜನರು ಸೇರಿದ್ದು ನಿಜಕ್ಕೂ  ಅಚ್ಚರಿಯಾಗಿವೆ, ಇದರ ಬೆನ್ನ ಹಿಂದೆಯೇ ಸಮೀಕ್ಷಾ ತಂಡಗಳು ನೀಡಿದ ವರದಿ ಸಂಪೂರ್ಣ ಕಾಂಗ್ರೆಸ್ ಗೆಲುವಿನ ಹಾದಿ ತೋರಿಸುತ್ತಿದೆ..

Comments