ಬ್ರೇಕಿಂಗ್ ನ್ಯೂಸ್ !! ಹೋಟೆಲ್ ನಲ್ಲಿ ಹೊಟ್ಟೆ ತುಂಬ ತಿಂದು ಬಿಲ್ ಕಟ್ಟದೆ ಪರಾರಿಯಾದ ನಟಿ ಪದ್ಮಾವತಿ





ಕನ್ನಡ ಸಿನಿ ಖ್ಯಾತಿಯ ರಮ್ಯಾ ಆಪ್ತೆ ಪೂಜಾ ಗಾಂಧಿ ಹೋಟೆಲೊಂದರಲ್ಲಿ 4.5 ಲಕ್ಷ ದಷ್ಟು ಬಿಲ್ ಮಾಡಿ ,  ಹಣ ಕಟ್ಟದೆ ಪರಾರಿಯಾಗಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಿದೆ ಅದರೆ ಈ ಬಗ್ಗೆ ಪೂಜಾ ಗಾಂಧಿ ಇದು ಸುಳ್ಳು ಎಂದು ಪ್ರತಿಕ್ರಿಯೆಸಿದ್ದಾರೆ.

Comments