ಪ್ರಿಯಾಂಕಾ ಎಫೆಕ್ಟ್ 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ


ನವದೆಹಲಿ : ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕ್ ವಾದ್ರಾ ಅವರ ಆಗಮನ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿಯನ್ನು ತಂದುಕೊಟ್ಟಿದೆ ಎಂದು ವರದಿಗಳು ಹೇಳುತ್ತವೆ.
ಪ್ರಿಯಾಂಕ ವಾದ್ರಾ ಅವರು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ 10 ಲಕ್ಷಕ್ಕೂ ಹೆಚ್ಚು ನೂತನ ಕಾರ್ಯಕರ್ತರು ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಅಂಕಿ ಅಂಶಗಳ ವಿಶ್ಲೇಷಣಾ ವಿಭಾಗ ಮಾಹಿತಿ ತಿಳಿಸಿದೆ ಎಂದು ಮಾದ್ಯಮ ಒಂದು ವರದಿ ಮಾಡಿದೆ.
ಉತ್ತರ ಪ್ರದೇಶವೊಂದರಲ್ಲೇ 1.50 ಲಕ್ಷದಷ್ಟಿದ್ದ ಕಾರ್ಯಕರ್ತರ ಸಂಖ್ಯೆ 3.5 ಲಕ್ಷದಷ್ಟು ದುಪ್ಪಟ್ಟಾಗಿದೆ ಎಂದು ಪಕ್ಷ ಹೇಳಿದೆ.

Comments