#ಬಿಗ್_ಬ್ರೇಕಿಂಗ್ !! ಧಕ್ಷಿಣ ಭಾರತದ ಟಾಪ್ 10 ಹೀರೋಗಳಲ್ಲಿ ಕಿಚ್ಚ ಸುದೀಪ್ ನಂಬರ್ 1


2019 ರ ಮೊದಲ ಟಾಪ್ 10 ಹೀರೋಗಳ ಹೆಸರು ಬಿಡುಗಡೆ ಮಾಡಿದ್ದು ಸ್ಯಾಂಡಲ್ವುಡ್ ಕಿಂಗ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ, 2 ನೆ ಸ್ಥಾನವನ್ನು ರಜನಿಕಾಂತ್ ಹಾಗೂ ಸರಾಸರಿ ಆಗಿ 3 ರಿಂದ 7 ರ ತನಕ,  ಯಶ್, ಧನುಷ್, ರುತಿಕ್ ರೋಷನ್, ಸಲ್ಮಾನ್ ಖಾನ್, ಮಹೇಶ್ ಬಾಬು ಅವರು ಇದ್ದು, 8 ನೆ ಸ್ಥಾನದಲ್ಲಿ  ಧರ್ಶನ್ ತಮ್ಮ ಸ್ಥಾನವನ್ನು ತುಂಬಿಸಿದ್ದಾರೆ, ಈ ಬಾರಿ ಯು ಕಿಚ್ಚ ಅವರು ಮೊದಲ ಸ್ಥಾನದಲ್ಲಿ ಇರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ಉಂಟುಮಾಡಿದೆ

Comments