Breking news !! ಪತನಗೊಳ್ಳುವ ಭೀತಿಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್



ಭಾರತದ ಮದ್ಯ ಕೇಂದ್ರ ಪ್ರದೇಶದಲ್ಲಿರುವ ಮಧ್ಯಪ್ರದೇಶ ರಾಜ್ಯವು ಹಲವು ದಶಕಗಳ ಬಳಿಕ ಕಾಂಗ್ರೆಸ್ ತನ್ನ ಅಧಿಪತ್ಯವನ್ನು ಸಾಧಿಸಿದೆ, ಆದರೆ ಇದೀಗ ಕಾಂಗ್ರೆಸ್ ಪಕ್ಷದೊಳಗೆ  ಭಿನ್ನಾಭಿಪ್ರಾಯ ಗಳು ಕಾಣುತ್ತಿದ್ದು, ಸಚಿವರು ತಮ್ಮೊಳಗೆ ಕಿತ್ತಾಟ ನಡೆಸುತ್ತಿದ್ದಾರೆ.. ಹಾಗಾಗಿ ಕೆಲ ಶಾಸಕರು ರಾಜೀನಾಮೆ ಕೊಡಲು ಮುಂದಾಗಿದ್ದು  ಈ ಊಹಾಪೋಹಗಳು ಕ್ರಮೇಣ ನಡೆಯುತ್ತ ಹೋದರೆ ಕಾಂಗ್ರೆಸ್ ಪಕ್ಷವು ತನ್ನ ಅಧಿಪತ್ಯವನ್ನು  ಉಳಿಸಿಕೊಳ್ಳುವುದು ಅನುಮಾನವಾಗಿದೆ...

Comments