ರಾಜಕೀಯದಲ್ಲಿ ಮಿಂಚಿನ ಸಂಚಲನ ಉಂಟಾಗಿದ್ದು ಮಂಡ್ಯದಲ್ಲಿ ಅಂಬರೀಷ್ ನಿಧಾನ ದ ಬಳಿಕ ಅವರ ಪತ್ನಿ ಸುಮಲತಾ ಅವರು ರಾಜಕೀಯಕ್ಕೆ ಎಂಟ್ರಿ ಆಗಿದ್ದು ಅವರು ಕಾಂಗ್ರೆಸ್ ಪಕ್ಷದಿಂದ ತಿಕೆಟ್ಗಾಗಿ ಕಾಯುತ್ತಿದ್ದು ಇದಕ್ಕಾಗಿ ಸಿದ್ದರಾಮಯ್ಯ ಅವರ ಜೊತೆ ಮಾತಕತೆ ನಡೆಸಿದರು ಏನು ಪ್ರಯೋಜನ ಆಗಲಿಲ್ಲ
ಜೇಡಿಎಸ್ ಪರ ಮಂಡ್ಯದಲ್ಲಿ ಗೌಡರ ಮರಿ ಎಂದೇ ಪ್ರಖ್ಯಾತ ವಾಗಿರುವ ನಿಖಿಲ್ ಇವರಿಗೆ ರಾಜಕೀಯ ಎಂಟ್ರಿ ಮಾಡುವುದರ ಮೂಲಕ ತಮ್ಮ 3 ತಲೆಮಾರಿಗೆ ಅವಕಾಶ ಅಲ್ಪಿಸುತ್ತಿದ್ದರೆ ಆದ್ದರಿಂದ ಸುಮಲತಾ ಅವರು ಬಹುತೇಕ ಬಿಜೆಪಿ ಪರ ಬ್ಯಾಟಿಂಗ್ ಮಾಡುವುದು ನಿಶ್ಚಿತ ಆಗಿದೆ..

Comments
Post a Comment