Breaking news !! ಹೆಚ್ ಡಿ ಕೆ ಮೇಲೆ ಎಸಿಬಿ ಬಲೆ , ಕುಮಾರಸ್ವಾಮಿ ಅಂದರ್ ಆಗೋದು ಗ್ಯಾರೆಂಟಿ



ಕೋಲಾರ ಶಾಸಕ ಶ್ರೀನಿವಾಸ ಗೌಡರನ್ನು ಪಕ್ಷಾಂತರ ಮಾಡಲು  ₹ 25 ಕೋಟಿ ಆಮಿಷ ಒಡ್ಡಿ ₹5 ಕೋಟಿ ಮುಂಗಡ ಕೊಡಲಾಗಿತ್ತು ಎನ್ನಲಾದ ಪ್ರಕರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ

ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ನೀಡಿರುವ ದೂರಿನಲ್ಲಿ ಬಿಜೆಪಿ ಯ ಹಾಲಿ ಶಾಸಕರಾದ ಅಶ್ವಥ್ ನಾರಾಯಣ , ಎಸ್ ಆರ್ ವಿಶ್ವನಾಥ್ ಹಾಗೂ ಮಾಜಿ ಶಾಸಕ ಸಿ ಪಿ ಯೋಗೀಶ್ವರ ಅವರನ್ನು ಹೆಸರಿಸಲಾಗಿದೆ, ಇದರಿಂದ ಆಪರೇಷನ್ ಕಮಲ ಹೊಸ ತಿರುವನ್ನು ಪಡೆದುಕೊಂಡಿದೆ

Comments