ಪೊಲ್ವಾನ್ ಸೈನಿಕರು ಹುತಾತ್ಮರಾದ ಬಳಿಕ ಕಾಶ್ಮೀರದಲ್ಲಿ ಕೇವಲ 111 ಹುದ್ದೆಗಳಿಗೆ ಕರೆ ಕೊಡಲಾಗಿತ್ತು ಆದರೆ ಅಲ್ಲಿ ನೆರೆದ ಯುವಕರನ್ನು ಕಂಡು ಸೇನಾ ನೇಮಕಾತಿ ಮಾಡುವ ಕ್ಯಾಪ್ಟನ್ ಅಚ್ಚರಿ ಗೊಂಡಿದ್ದಾರೆ ಯಾಕೆಂದರೆ ಅಲ್ಲಿ ಸುಮಾರ್ 5 ಸಾವಿರ ಕಾಶ್ಮೀರಿ ಯುವಕರು ನೇಮಕಾತಿಗೆ ಪಾಲ್ಗೊಂಡರು..
ಎಲ್ಲಾ ಯುವಕರ ಎಡೆಯಲ್ಲೂ ದ್ವೇಷದ ಕಿಚ್ಚಿದ್ದು ಪಾಕಿಸ್ತಾನಿ ಉಗ್ರರನ್ನು ಮುಕ್ತಾಯ ಮಾಡುವ ಉಗ್ರರನ್ನು ನಿರ್ನಾಮ ಮಾಡುವ ಕಿಚ್ಚು ಹೆಚ್ಚಗಿದ್ದರಿಂದ ನೇಮಕಾತಿಗೆ ಸಾವಿರ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡರು

Comments
Post a Comment