Breaking news!! ಲೋಕಸಮರಕ್ಕೆ ಅದ್ದೂರಿ ಎಂಟ್ರಿ ಕೊಟ್ಟ ಚಾಣಕ್ಯ


ಲೋಕಸಭಾ ಚುನಾವಣಾ ಅಖಾಡಕ್ಕೆ ಅಮಿತ್ ಶಾ ಅದ್ದೂರಿ ಎಂಟ್ರಿ ಕೊಡುತ್ತಿದ್ದಾರೆ..

ಅಮಿತ್ ಶಾ ಆಂಧ್ರಪ್ರದೇಶ , ಕರ್ನಾಟಕ ಹಾಗೂ ತಮಿಳುನಾಡಿಗೆ ತಮ್ಮ ಲೋಕಸಮರ ಕಾರ್ಯದ ವಿಜಯಿ ಯಾತ್ರೆಗೆ ಮುಂದಿನ ಕಾರ್ಯಗಳನ್ನು ಮಾಡಿಸಲು ಬರುತ್ತಿದ್ದಾರೆ, ಚಾಣಕ್ಯ ಭೇಟಿಯಿಂದ ರಾಜ್ಯ ಕಮಲ ಪಾಲಯದಲ್ಲಿನ ರಾಜಕೀಯ ಚಟುವಟಿಕೆಯಲ್ಲಿ ಬಹಳ ಬದಲಾವಣೆಗಳು ಆಗಲಿದೆ..

ದೇವನಹಳ್ಳಿ, ಬೆಂಗಳೂರು ಹೊರವಲಯದ ರೆಸರ್ಟ್ನಲ್ಲಿ   ಶಕ್ತಿ ಕೇಂದ್ರದ ಸಮಾವೇಶ , ಶಾಸಕರ ಹಾಗೂ ಸಂಸದರ ಜೊತೆ ಸಭೇ , ಪ್ರಭಾರಿಗಳ ಜೊತೆ ಸಭೆಯಲ್ಲಿ ಭಾಗವಹಿಸಿದ್ದು , ಇಡೀ ದಿನ ಕ್ಲಾಸ್ ತೆಗೆದುಕೊಳ್ಳಲ್ಲಿದ್ದರೆ ಎಂದು ಪಕ್ಷದ ಮೂಲಗಳು ತಿಳಿಸಿವೆ

Comments