Breaking news !! ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲು ಸಜ್ಜಾಗಿರುವ ಹುತಾತ್ಮ ಯೋಧ ಗುರುವಿನ ಪತ್ನಿ


ಪೊಲ್ವಾನ್ ದಾಳಿಯಲ್ಲಿ ಹುತಾತ್ಮನಾದ ಕರ್ನಾಟಕ ದ ವೀರ ಯೋಧ ಗುರು ಇವರ ಪತ್ನಿ ಲೋಕಸಭಾ ಚುನಾವಣೆಗೆ ಸ್ಪರ್ದಿಸಲು ಮುಂದಾಗಿದ್ದರೆ , ಹಾಗೂ ಚುನಾವಣೆಗೆ ಸ್ಪರ್ದಿಸಲು  ಬಿಜೆಪಿ ಕಡೆಯಿಂದ ಆಫರ್ ಬರುತಿದೆ, ಹಾಗಾಗಿ ಇವರು ಬಿಜೆಪಿ ಗೆ ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ, ಇವರು ಬಿಜೆಪಿ ಯಿಂದ ಸ್ಪರ್ದಿಸಿದರೆ ಇವರನ್ನು ಗೆಲ್ಲಿಸಲು ಎಲ್ಲರೂ ರೆಡಿ ಆಗಿರಿ.
#ಮತ್ತೊಮ್ಮೆ_ಮೋದಿ

Comments