Breaking news !! ಲಕ್ನೋ ದಲ್ಲಿ ಜೇಶ್ ಉಗ್ರರ ಬಂಧನ


ಲಕ್ನೋದಲ್ಲಿ ಪಾಕಿಸ್ತಾನ ಮೂಲಕ ಜೇಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಇಬ್ಬರು ಉಗ್ರರನ್ನು ಉತ್ತರ ಪ್ರದೇಶದ  ಪೊಲೀಸರು ಶುಕ್ರವಾರ ಸಂಜೆ 4 ಗಂಟೆಗೆ ಬಂಧಿಸಿದ್ದಾರೆ

ಜಮ್ಮು ಕಾಶ್ಮೀರದ ಕುಲ್ಗಮ್ ನಿವಾಸಿ ಶಹಣವಾಜ್ ಅಹ್ಹಮದ್ ಮತ್ತು ಪುಲ್ವಾಮದ ಅಕಿಮ್ ಅಹಮದ್ ಮಲಿಕ್ ಬಂಧಿತ  ಉಗ್ರರು 

Comments