Breaking news !! ಸೈನಿಕರಿಗೆ ಇನ್ನು ಮುಂದೆ ಜಮ್ಮು ಕಾಶ್ಮೀರಕ್ಕೆ ಸಂಚರಿಸಲು ಬಸ್ ಬದಲು ವಿಮಾನ ನೀಡಿದ ಮೋದಿ ಸರ್ಕಾರ




ಪೆಲ್ವನ್ ನ ಸೈನಿಕರ ಸಾವಿನ ನಂತರ ಮತ್ತಷ್ಟು ಬಲ ಗೊಂಡಿರುವ ಭಾರತ ಸೈನ್ಯಕ್ಕೆ ಮೋದಿ ಸರ್ಕಾರ ಮಹತ್ವದ ವಿಶೇಷ ಶುಭ ಸುದ್ದಿ ನೀಡಿದೆ , ಇನ್ನು ಮುಂದೆ ಸೈನಿಕರು ಬಸ್ ಮೂಲಕ ಜಮ್ಮು ಕಾಶ್ಮೀರ ಕ್ಕೆ ಸಂಚರಿಸುವ ಬದಲು ವಿಮಾನ ಸಂಚಾರಕ್ಕೆ ಚಾಲನೆ ಕೊಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ..

Comments