ಮಲ್ಲಿಕಾರ್ಜುನ ಖರ್ಗೆ ಯನ್ನು ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ, ಕರ್ನಾಟಕದ ಗುಲ್ಬರ್ಗ ಕ್ಷೇತ್ರದಲ್ಲಿ ಖರ್ಗೆ ಸ್ಪರ್ದಿಸುತ್ತಿದ್ದು ಇವರನ್ನು ಸೋಲಿಸಿ ರಾಷ್ಟ್ರ ಮಟ್ಟದಲ್ಲಿ ಮುಜಾಗರ ಮಾಡಬೇಕು ಎಂಬುದ ಪ್ಲಾನ್ ಆಗಿದೆ
ಇನ್ನು ಪ್ರತಿಸ್ಪರ್ಧಿ ಗಳ ಹೆಸರು ಅಂತಿಮ ಆಗಲಿಲ್ಲ ಇಲ್ಲಿ ಇಬ್ಬರು ಪ್ರಭಾವಿ ನಾಯಕರ ಹೆಸರ ಕೇಳಿ ಬುರ್ತ್ತಿದೆ ಅವರೆಂದರೆ ಒಂದು ಚಿಂಚೋಲ್ಲಿ ಕ್ಷೆತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್, ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ .ರತ್ನಪ್ರಭಾ ಅವರ ಹೆಸರು ಕೇಳಿ ಬರುತ್ತಿರುವದು ನಿಜಕ್ಕೂ ಅಚ್ಚರಿಯಾಗಿದೆ.
2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು 2018 ರ ಚುನಾವಣೆಯಲ್ಲಿ ಪಕ್ಷ ಸೋತ ಬಳಿಕ ಬಿಜೆಪಿ ಸೇರಿದ್ದ ಬಾಬೂರಾವ್ ಚಿಂಚನಸೂರು ಅವರು ಯಾವತ್ತೂ ಕೋಲಿ ಮತ್ತು ಬೆಸ್ತಜನಗಕ್ಕೆ ಪೋಸ್ತಹ ಮಾಡಿಲ್ಲ ಎಂದು ಆರೋಪಿಸಿ ಬಿಜೆಪಿ ಸೇರಿದ್ದಾರೆ..ಇವೆಲ್ಲವೂ ಖರ್ಗೆ ಅವರನ್ನು ಸೋಲಿಸಲು ಮಾಡಿರುವ ಮಾಸ್ಟರ್ ಪ್ಲಾನ್

Comments
Post a Comment