#ಬ್ರೇಕಿಂಗ್_ನ್ಯೂಸ್! ಕೊನೆಗೂ ಮೋದಿ ಮುಂದೆ ನಾನು ಶೂನ್ಯ ಎಂದ ಕಾಂಗ್ರೆಸ್ ಬಲಿಷ್ಠ ಮುಖಂಡ




ಹೌದು ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತಾಡಿದ ಭಾರತದ ಬಲಿಷ್ಠ ಪಕ್ಷ ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕರೊಬ್ಬರು ನಾನು ಮೋದಿ ಮುಂದೆ ಶೂನ್ಯ ಎಂದು ಹೇಳಿ ಕೊಂಡಿದ್ದಾರೆ, ಅಷ್ಟಕ್ಕೂ ಆ ಬಲಿಷ್ಠ ನಾಯಕ ಯಾರೆಂದು ಯೋಚಿಸುತ್ತಿದ್ದಿರ ಅವರೇ ಮುಂದಿನ ಪ್ರಧಾನಿ ಪಟ್ಟದ ಕನಸು ಹೊತ್ತಿರುವ ರಾಹುಲ್ ಗಾಂಧಿ, ಮೋದಿ ಯನ್ನು ಪ್ರಥಮ ಬಾರಿಗೆ ಹೊಗಳಿದ ಅವರು... ಹಿಂಬಾಗದಿಂದ ಮೋದಿ ಮುಂದೆ ನಾನು ಶೂನ್ಯ ಎಂದು ಹೇಳಿಕೊಂಡಿದ್ದಾರೆ...

Comments