ಬಿಗ್ ಬ್ರೇಕಿಂಗ್ ನ್ಯೂಸ್ !! ಪಾಕ್ ಜೈಶ್ ಉಗ್ರರ ವಸಾಹತು ಮೇಲೆ ಭಾರತೀಯ ಸೇನೆಯಿಂದ ಅತೀ ದೊಡ್ಡ ದಾಳಿ, ಏನೆಲ್ಲಾ ಆಗಿವೆ ನೀವೇ ನೋಡಿ
ಭಾರತದ ಪೋಲ್ವಾನ್ ಜಿಲ್ಲೆಯ ಮೇಲೆ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ ಜೈಶ್ ಉಗ್ರ ಸಂಘಟನೆ ಮೇಲೆ ಭಾರತೀಯ ಸೈನಿಕರು ಅತೀ ದೊಡ್ಡ ದಾಳಿ ಮಾಡಿದ್ದಾರೆ, ಭಾರತೀಯ ಸೈನ್ಯಕ್ಕೆ ಸಂಪೂರ್ಣ ಜವಾಬ್ಧಾರಿಯನ್ನು ಸರ್ಕಾರ ನೀಡಿತ್ತು ...
ಇದರ ಪ್ರತೀಕವಾಗಿ ಭಾರತೀಯ ಸೈನ್ಯವು ಗಡಿ ಜಮ್ಮು ಕಾಶ್ಮೀರ ದಾಟಿ, ಜೈಶ್ ಉಗ್ರ ಸಂಘಟನೆಯ ವಸಾಹತು ಮೇಲೆ ದಾಳಿ ಮಾಡಿವೆ.. 12 ಜೆಟ್ ಯುದ್ಧ ವಿಮಾನಗಳಲ್ಲಿ ಭಾರತೀಯ ಸೈನ್ಯ ಜೈಶ್ ವಶಕ್ಕೆ ನುಗ್ಗಿ ಸುಮಾರು 1000 kg ಬಾಂಬ್ ಎಸಿಯಲಿಗೆದೆ ಅದರಲ್ಲಿ 300 ಉಗ್ರರು ಸಾವನಪ್ಪಿದ್ದಾರೆ ಎಂದು ತಿಳಿಯಾಗಿದೆ.


Comments
Post a Comment