ಲೋಕಸಭಾ ಚುನಾವಣೆ ಹತ್ತಿರ ಹತ್ತಿರಗುತ್ತಿದ್ದಂತೆ ಕಾಂಗ್ರೆಸ್ ನ ಅತೃಪ್ತರ ಸಂಖ್ಯೆ ಹೆಚ್ಚುತ್ತಿದೆ , ಘಟಾನುಘಟಿ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಗೆ ಸೇರ್ಪಡೆ ಆಗುತ್ತಿದ್ದಾರೆ.
ಇನ್ನು ಕಾಂಗ್ರೆಸ್ ನ ಮುಖಂಡರು ಬಿಜೆಪಿ ಗೆ ಸೇರ್ಪಡೆಯಾಗಿರುವ ಕಾಂಗ್ರೆಸ್ ಸಂಸದ ಕೆ ಹೆಚ್ ಮುನಿಯಪ್ಪ ಅವರಿಗೆ ಭಾರಿ ಹಿನ್ನಡೆಯಾಗಿದೆ , ಸೋಲಿಲ್ಲದ ಸರದಾರ ಕೆ ಹೆಚ್ ಮುನಿಯಪ್ಪ ಅವರ ವಿರುದ್ದ ತೊಡೆ ತಟ್ಟಿರುವ ದಲಿತ ಸಮುದಾಯಕ್ಕೆ ಸೇರಿದ ಬನಾಚಿ ಚೆನ್ನಯ್ಯ ಮತ್ತು ಬಿಪಿ ಮುನಿವೆಂಕಟಯ್ಯ ಎಂಬವರು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಗೆ ಸೇರ್ಪಡೆ ಆದರು.

Comments
Post a Comment