ಇದೀಗ ಬಂದ ಸುದ್ದಿ !! ರಾಜ್ಯ ರಕ್ಷಣೆಗೆ ಯಡಿಯೂರಪ್ಪ ಅವರಿಗೆ ಬೆನ್ನಲುಬಾಗಿ ನಿಂತ ಯುವ ನಾಯಕ


ಇಡೀ ವಿಶ್ವವೇ ಕೊರೊನ ವೈರಸ್ ಗೆ ತುತ್ತಾಗಿದ್ದು  ಭಾರತದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 16 ಕ್ಕೆ ಏರಿದ್ದು 1 ಮಂದಿ ಸಾವನಪಿದ್ದು ಕರ್ನಾಟಕ ಸರ್ಕಾರ ಸೋಂಕು ತಡೆಗಟ್ಟುವಲ್ಲಿ ಸತತ ಪರಿಶ್ರಮ ಮಾಡುತ್ತಿದ್ದು 
ಮುಖ್ಯಮಂತ್ರಿ ಯಾವುದೇ ರೀತಿವಲ್ಲಿ ಅವರು ಎದೆ ಗುಂಡದಂತೆ ಅವರಿಗೆ ಬೆನ್ನಲಾಬಾಗಿ ಅವರ ಮಗ ಬಿ ವೈ ವಿಜಯೇಂದ್ರ ಅವರು ತಂದೆಯ ಜೊತೆಗೆ ಜನರ ಸಂಕಷ್ಟಕ್ಕೇ ಸಹಾಯಕ್ಕೆ ಮುಂದಾಗಿದ್ದಾರೆ

Comments