ಮೋದಿ ಪ್ರಧಾನಿ ಆಗಿದ್ದರಿಂದ ದೇಶ ಸುಭದ್ರವಾಗಿದೆ !! ಎಲ್ಲಾದರೂ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ದೇಶ ಹೇಗಾಗ್ತಿತ್ತು ಎಂದ ಕಾಂಗ್ರೆಸ್ ಶಾಸಕಿ


 ಮೋದಿ ಪ್ರಧಾನಿ ಆಗಿದ್ದರಿಂದ ದೇಶ ಸುಭದ್ರವಾಗಿದೆ !! ಎಲ್ಲಾದರೂ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ದೇಶ ಹೇಗಾಗ್ತಿತ್ತು ಎಂದ ಕಾಂಗ್ರೆಸ್ ಶಾಸಕ , ಕೊರೊನ ಆವರಿಸಿದ ಜಗತ್ತು ಸಾವಿರಾರು ಬಲಿ ಪಡೆದ ಕೊರೊನ  ನಮ್ಮ ದೇಶದಲ್ಲೂ  ಸಾವಿನ ಸಂಖ್ಯೆ 100 ರ ಹತ್ತಿರ ಇದ್ದು ಮೋದಿ ಅವರ ಮುಂದಾಲೋಚನೆ ಜಾಗೃತ ಕ್ರಮದಿಂದ ದೇಶ ಇಷ್ಟಾದರೂ ಇದೆ ಎಂದರು, ಮೋದಿ ಅವರ ಸೈನ್ಯದಲ್ಲಿ ಉತ್ತಮ ಗುಣಮಟ್ಟದ ಯೋಚನಗಾರರು ಇದ್ದುದರಿಂದ ದೇಶ ಭದ್ರವಾಗುದೆ ಎಂದು ಕಾಂಗ್ರೆಸ್ ಶಾಸಕ ತಿಳಿಸಿದರು

Comments