ಪಟ್ಟು ಬಿಡದೆ ಕೆಲಸ ಮಾಡಿದ ಸುಧಾಕರ್, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮೊತ್ತವನ್ನು ನೀಡಿ , ದೇಶದಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಗೆ ಸೇರಿದ ಸುಧಾಕರ್
ಪಟ್ಟು ಬಿಡದೆ ಕೆಲಸ ಮಾಡಿದ ಸುಧಾಕರ್, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮೊತ್ತವನ್ನು ನೀಡಿ , ದೇಶದಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಗೆ ಸೇರಿದ ಸುಧಾಕರ್, ಸುಧಾಕರ್ ಅವರು ಆರೋಗ್ಯ ಸಚಿವರದದಕ್ಕೂ ಜನರ ಜೀವನ ಪಾವನ ಸ್ವಲ್ಪ ಸಮಯವು ವ್ಯರ್ಥ ಮಾಡದೆ
loading...
ಜನರ ಜೇವನಕ್ಕಾಗಿ ಜನರ ಆರೋಗ್ಯಕ್ಕಾಗಿ ಎಡೆ ಬಿಡದೆ ಕೆಲಸ ಮಾಡುತ್ತಿದ್ದು ಎಲ್ಲರ ಮನ ಮುಟ್ಟುವಂತೆ ಮಾಡಿದೆ, ಇದರ ಮೂಲಕ ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಾನು ಹಾಗೂ ತನ್ನ ಬೆಂಬಲಿಗರು ಸೇರಿ ಸುಮಾರ್ 10000000 ಕೋಟಿ ಸಹಾಯ ಮಾಡಲು ಅಭಿಮಾನಿಗಳು ಮುಂದಾಗಿದ್ದು ಇದು ಬಿಜೆಪಿ ಯ ಅದೃಷ್ಟ ಎಂದರು ತಪ್ಪಾಗಲಾರದು
No matter what leaders do for the country, there are always sarcasm floating, tarnishing the relentless works of our governing authorities.
ReplyDelete