ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಲು ಪಣ ತೊಟ್ಟ 2 ಜನ ಬಲಿಷ್ಠ ಅನರ್ಹ ಶಾಸಕರು Get link Facebook X Pinterest Email Other Apps ಅನರ್ಹ ಶಾಸಕರು ಇನ್ನು ಚುನಾವಣಾ ಕಣಕ್ಕೆ ಇಳಿಯಲು ಅರ್ಹತೆ ಪಡೆದಿಲ್ಲಾ ಅದಕ್ಕಿಂತ ಮುಂಚೆಯೇ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ ಪಕ್ಷವು ಟಿಕೆಟ್ ನೀಡದೆ ಹೋದರೆ ಬಿಜೆಪಿ ಮುಂದೆಯೇ ಚುನಾವಣೆ ಗೆ ನಿಂತು ನಿಮ್ಮನ್ನು ನಿರ್ನಾಮ ಮಾಡುತ್ತೇವೆ ಎಂದು ಬಲಿಷ್ಠ ಅನರ್ಹ ಶಾಸಕ ಪಾಟೀಲ್ ಅವರು ತಿಳಿಸಿದರು Comments
Comments
Post a Comment