ದೇಶದಲ್ಲಿ ಪ್ರದಾನ ಮಂತ್ರಿ ಶ್ರೀ ನರೇಂರ್ರ ಮೋದಿ ಅವರ ನೇತೃತ್ವದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಣಿವೆ ರಾಜ್ಯ ಹಾಗೂ ಪಾಕಿಸ್ತಾನದ ಅಟ್ಟಹಾಸದಿಂದ ಬೇಯುತ್ತಿರುವ ಜಮ್ಮು ಕಾಶ್ಮೀರ ಹಾಗೂ ಅನೇಕ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದು ನಮಗೆಲ್ಲ ತಿಳಿದೇ ಇದೆ ...
ಮುಸ್ಲಿಮರೇ ಹೊಂದಿರುವ ಕಾಶ್ಮೀರ ಹಾಗೂ ತ್ರಿಪುರದಲ್ಲಿ ಸಹ ಬಿಜೆಪಿ ತನ್ನ ಗೆಲುವಿನ ನಗರಿ ಬಾರಿಸುತ್ತಿದೆ

Comments
Post a Comment