ಬ್ರೇಕಿಂಗ್ ನ್ಯೂಸ್ !!ಪಾಕಿಸ್ತಾನದ ಮೇಲೆ ಬಿತ್ತು ಬಾಂಬ್ ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ

ಪಾಕ್ ಮೇಲೆ ಮೋದಿ ಸರ್ಕಾರದಿಂದ ಬಸ್ಸಿನೆಸ್ ಬಾಂಬ್, ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಸ್ಪೋಟಕ ಮಾಹಿತಿ,  ಭಾರತದಿಂದ ಪಾಕಿಸ್ತಾಮಕ್ಕೆ ವಿಡಿಸಲಾಗಿದ್ದ 200 ರಷ್ಟು ಆಮದು ಸುಂಕ ಭರಿಸಲಾಗದೆ ಪಾಕ್ ಕಂಗಾಲು, 15 ಲಕ್ಷ ರೂಪಾಯಿ ವಸ್ತುವನ್ನು ಭಾರತಕ್ಕೆ ಕಳುಹಿಸಲು 30 ಲಕ್ಷ  ರೂಪಯಿ ಟ್ಯಾಕ್ಸ್  ಶಾಕ್ ! ವಾಘಾ ಗಡಿಗೆ ಬರುವ ಸರಕು ವಾಹನಗಳು ಸೋಂಕ ಕಟ್ಟಲಾಗದೆ ಸುಸ್ತು ,  ಭಾರತ ಬಳಸಿರುವ ಆರ್ಥಿಕ ಅಸ್ತ್ರಕ್ಕೇ ಪಾಕ್ ಕಂಗಾಲು

Comments