Breaking news !! ಕಾಂಗ್ರೆಸಿಗರ ಕಾಲಿಗೆ ಬಿದ್ದರು, ಒದ್ದಿ ಬಿಸಾಕಿ ಬೆಂಬಲ ನೀಡದ ಕಾಂಗ್ರೆಸಿಗರು


ಬೆಂಬಲದ ನೀರಿಕ್ಷೆಯಲ್ಲಿದ್ದ ಪ್ರಕಾಶ್ ರೈ ಗೆ ಕೈ ಕೊಟ್ಟ ಕಾಂಗ್ರೆಸ್, ಪ್ರಕಾಶ್ ರೈ ಗೆ ಚುನಾವಣೆ ಬೆಂಬಲ ನೀಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸ್ಪಷ್ಟ ಪಡಿಸಿದೆ.

ಮಾಡಮಗಾರರೊಂದಿಗೆ ಮಾತಾಡಿದ ದಿನೇಶ್ ಗುಂಡೂರಾವ್ ಅವರು ಈ ಮಾಹಿತಿ ನೀಡಿದ್ದಾರೆ ಇದರಿಂದ ಸಮಾಜಕ್ಕೆ ಬೇಡದ ಪ್ರಕಾಶ್ ರೈ ಅವನನ್ನು ಇವಾಗ ಸಲಹುತ್ತಿದ್ದ ಕಾಂಗ್ರೆಸ್ ಕೂಡ ದೂರ ಮಾಡಿದೆ

Comments